food poisoning
ನಾಮವಾಚಕ

ಆಹಾರನಂಜು; ಆಹಾರವಿಷ; ವಿಷಪೂರಿತ ಅಣಬೆಗಳಂಥ ನೈಸರ್ಗಿಕ ವಿಷಗಳಿಂದಲೋ ಅಕಸ್ಮಾತ್‍ ಆಹಾರಗಳಲ್ಲಿ ಸೇರಿಕೊಂಡ ರಾಸಾಯನಿಕಗಳಿಂದಲೋ ಬ್ಯಾಕ್ಟೀರಿಯಗಳಿಂದಲೋ ಉಂಟಾಗುವ ಹೊಟ್ಟೆನೋವು, ಓಕರಿಕೆ, ಜ್ವರ, ತಲೆನೋವುಗಳಿಂದ ಕೂಡಿದ ವ್ಯಾಧಿ.